ಪಾರ್ಟಿಯ ಅವಶ್ಯಕತೆ

"ಆಧ್ಯಾತ್ಮಿಕ ವಿಜ್ಞಾನ"

ಜಾತಿ, ಧರ್ಮ, ಮತಗಳು ಪ್ರಜೆಗಳನ್ನು ವಿಭಜಿಸುತ್ತವೆ. ಆದರೆ, "ಆಧ್ಯಾತ್ಮಿಕ ಶಾಸ್ತ್ರ ವಿಜ್ಞಾನ" ಪ್ರಜೆಗಳನ್ನು ಒಂದುಗೂಡಿಸಿ, ಸರ್ವಧರ್ಮ ಸಮನ್ವಯವನ್ನು ಸಾರಿ ಹೇಳುವ ಸತ್ಯದೆಡೆಗೆ ಪ್ರಜೆಗಳನ್ನು ಕರೆದೊಯ್ಯುವುದೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಉದ್ದೇಶ.

 

"ಧರ್ಮ ಪ್ರತಿಷ್ಠಾಪನೆ"

ಸಾಕ್ರಟೀಸ್, ಬುದ್ಧ, ಮಹಾತ್ಮಾಗಾಂಧಿ, ಪ್ಲೇಟೋ, ಬಸವಣ್ಣ ಅಂತಹ ದಾರ್ಶನಿಕರು, ಶಾಂತಿ ಸ್ಥಾಪಕರಿಂದ ಪ್ರೇರಣೆ ಪಡೆದು ರೂಪುಗೊಂಡಿರುವ ಪಾರ್ಟಿಯೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾ.

ಸಂಸ್ಥಾಪಕರು

ಬ್ರಹ್ಮರ್ಷಿ ಪತ್ರೀಜಿ

"ಉತ್ತಮ ಆಡಳಿತವನ್ನು ನೀಡಲು ಎನ್‍ಲೈಟನ್ಡ್ ಮಾಸ್ಟರ್ ಗಳು ಮಾತ್ರವೇ ಅರ್ಹರು. ಎನ್‍ಲೈಟನ್ಡ್ ಮಾಸ್ಟರ್ ಗಳನ್ನು ಮಾತ್ರವೇ ಆಯ್ಕೆಮಾಡೋಣ ಮತ್ತು ಚುನಾಯಿಸೋಣ."
-ಬ್ರಹ್ಮರ್ಷಿ ಪತ್ರೀಜಿ

Go to top